Saturday, April 13, 2013

ನೀನಿರಬೇಕಿತ್ತು...

ಅoದು ಮನೆಯ ಕಿಟಕಿಯ ಪಕ್ಕ
ಒಬ್ಬಳೇ ಕುಳಿತು ಕನಸು ಹೆಣೆಯುವಾಗ
ಜೊತೆಗೆ ನೀನಿರಬೇಕಿತ್ತು...

ಅoದು ಮನಸೇಕೋ ಭಾರ, ನಿನ್ನ
ನೆನಪುಗಳು ಕಣ್ಣಲ್ಲಿ  ನೀರಾಗಿ ಹರಿಯುವಾಗ
ಸoತೈಸಲು ನೀನಿರಬೇಕಿತ್ತು...

ಶ್ರಾವಣದ ಸೊನೆ ಮಳೆ ಎಡಬಿಡದೇ ಸುರಿದಿರಲು
ಬಾಯಾರಿದ ಭುವಿಗಾದ ಸoತಸ

ನೋಡಲು ನೀನಿರಬೇಕಿತ್ತು...

2 comments:

  1. ಚಿಕ್ಕವಾಗಿ ಅಂದವಾಗಿದೆ....

    ಅವನಿದ್ದಿದ್ದರೆ ಈ ಕವನ
    ಮೂಡುತ್ತಿತ್ತೋ ಇಲ್ಲವೋ....

    ಅವನಿಲ್ಲದಿರುವುದೇ ಒಳ್ಳೆಯದಾಯಿತು...

    superb...

    ReplyDelete
    Replies
    1. ಇಲ್ಲದಿರುವ ಅವನ ಕಲ್ಪನೆಯೇ ಸಾಕು ಕವನ ಮೂಡಲು..:)

      Delete