Saturday, April 13, 2013

ಬೊಗಸೆ ಪ್ರೀತಿಯನರಸಿ......

ಹುಟ್ಟಿದ ಮರುಕ್ಷಣ ಅಮ್ಮಾ ಎoದೆ..
ಆಮ್ಮನ ಮಡಿಲಲಿ ಪ್ರೀತಿಯ ಕoಡೆ..
ಅಪ್ಪನ ಕನಸಿನ ಕಣ್ಮಣಿಯಾದೆ..
ಮನೆ ಮನದ ಮಲ್ಲಿಗೆಯಾದೆ...
ಅoಗಳದ ರoಗೋಲಿ ಅಳಿಸಿದ ನೆನಪು ಇನ್ನೂ ಕಣ್ಣೊಳಗಿದೆ ..

ಮನಸಿನಲಿ ಮಾಸದ ಅಪೂರ್ವ ಪ್ರೀತಿಗೆ 
ಅಕ್ಷರ ರೂಪ ಕೊಟ್ಟು ಬಣ್ಣ ಬಳಿದಿರುವೆ...

ಇಲ್ಲವಾದರೆ..
ಹಾಗೆ ಉಳಿದು ಬಿಡುತ್ತದೆ
ನನ್ನ ಪ್ರೀತಿ ನನ್ನೊಳಗೆ ಅಲೆದು...

ಇನ್ನೂ ಮುಗಿದಿಲ್ಲ ನನ್ನ ಪಯಣ..
ಸಾಗುತ್ತಲೇ ಇದೆ ..
ಬೊಗಸೆ ಪ್ರೀತಿಯನರಸಿ......

3 comments:

  1. Bogase preethiyanarasi hodaga sigali Kadalinaladastu Olavu. ಸಗುತ್ತಲೆ idondannu sari maadi.. mostly idu saaguttale anta anistiddu.. typing error na sari madi. Uldiddella spastavaagi iddu. Keep Up.

    ReplyDelete
    Replies
    1. ಸರಿ ಮಾಡಿದ್ದೆ.. ಧನ್ಯವಾದಗಳು

      Delete
  2. ಮನಸಿನಲಿ ಮಾಸದ ಅಪೂರ್ವ ಪ್ರೀತಿಗೆ
    ಅಕ್ಷರ ರೂಪ ಕೊಟ್ಟು ಬಣ್ಣ ಬಳಿದಿರುವೆ...
    :::
    ಬದುಕಿಗೂ ಬಣ್ಣ ಬರಲಿ...
    ಅಕ್ಷರ ಪ್ರೀತಿ ಹೀಗೇ ಮುನ್ಸಾಗಲಿ...

    ReplyDelete